ಸಿನಿ ತಾರೆಯರ ಸೌಂದರ್ಯದ ಬಗ್ಗೆ ಅದೆಷ್ಟೇ ಹೊಗಳಿಕೆಗಳು ಕೇಳಿ ಬಂದರು, ಕಟು ವಾಸ್ತವವನ್ನು ಮಾತ್ರ ಯಾರು ಮರೆಮಾಚಲಾಗದು. ಅದರಲ್ಲೂ ಸಿನಿಮಾ ನಟಿಯರ ಸೌಂಧರ್ಯ ವಿಮಾಂಸೆ ಬಗ್ಗೆ ಅತಿ ಹೆಚ್ಚು ಕುತೂಹಲ ಹೊಂದಿರುವ ಕಾರಣ ಅವರೇ ಇಂಥ ಸಂದರ್ಭಗಳಲ್ಲಿ ಹೆಚ್ಚು ಹೆಚ್ಚು ಲಿಟ್ಮಸ್ ಟೆಸ್ಟ್ ಗೆ ಒಳಗಾಗುತ್ತಾರೆ. ಸದ್ಯ ಅಂರ್ಜಾಲದಲ್ಲಿ ತಾರೆಯರ ` ರೀ ಟಚ್ \' ಅಂದ್ರೆ ಸ್ವಾಭಾವಿಕವಾಗಿ ಕಾಣುವ ದೇಹ ಸಿರಿಯನ್ನು ಅತ್ಯಾಕರ್ಷಕವಾಗಿ ಕಾಣುವಂತೆ ಫೋಟೋ ಶಾಪ್ ನಲ್ಲಿ [...]
↧