ಉಡುಪಿ : ನಗರ ಸಭೆ ,ಬೆಂಗಳೂರಿನ ನ್ಯಾಷನಲ್ ಕನ್ಸುಮರ ಫೇರ್ ಜಂಟಿ ಆಶ್ರಯ ದಲ್ಲಿ ಸತತ ಮೂರು ವರ್ಷ ಗಳಿಂದ ನಡೆದು ಕೊಂದು ಬರುತ್ತಿರುವ ವ ಉಡುಪಿ ಉತ್ಸವ ಕ್ಕೆ ಈ ಬಾರಿಯೂ ಸಹಾ ಕಲ್ಸಂಕದ ರಾಯಲ್ ಗಾರ್ಡನ್ ಮೈದಾನ ಸಜ್ಜು ಗೊಳ್ಳುತ್ತಿ ದ್ದೂ , ಡಿಸೆಂಬರ್ ಒಂದರಿಂದ ಉತ್ಸವಕ್ಕೆ ಚಾಲನೆ ದೊರಕಲಿದೆ . ಈ ಬಾರಿಯ ವಿಶೇಷ : ಉತ್ಸವದಲ್ಲಿ ಕಳೆದ ಮೂರು ವರ್ಷ ಕಂಡು ಬಾರದ ದೇಶ -ವಿದೇಶಗಳ ಸುಮಾರು 90 ಬಗೆಯ ವೈವಿಧ್ಯಮಯ [...](Visited 1 times, 1 visits today)
↧