ಹೈದ್ರಬಾದ್ : ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಕಪ್ ಗೆಲ್ಲುವ ಮೂಲಕ ನಟ ಅಂಬರೀಷ್ ಅವರಿಗೆ ಒಲವಿನ ಕಾಣಿಕೆ ನೀಡಲು ನಿರ್ಧರಿಸಿದೆ. ಭಾನುವಾರ ಸಂಜೆ ನಡೆಯುವ ಫೈನಲ್ ಪಂದ್ಯದಲ್ಲಿ ಕೇರಳ ತಂಡವನ್ನು ಕರ್ನಾಟಕ ತಂಡ ಎದುರಿಸಲಿದೆ. ಸಿಸಿಎಲ್ ಸಿರೀಸ್ ನ ಅಂತಿಮ ಪಂದ್ಯದಲ್ಲೂ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಲು ಪಣತೊಟ್ಟಿರುವ ಬುಲ್ಡೋಜರ್ಸ್ ತಂಡ, ಕೇರಳ ತಂಡವನ್ನು ಮಣಿಸುವ ಮೂಲಕ ಸಿಸಿಎಲ್ ಕಪ್ ಅನ್ನು ನಟ ಅಂಬರೀಷ್ [...]
↧