ತಲಪಾಡಿ : \'ಅತ್ಯುತ್ತಮ ಸಮುದಾಯಕ್ಕಾಗಿ ಏಕತೆಯೊಂದಿಗೆ\' ಎಂಬ ಪ್ರವಾದಿ ಸಂದೇಶ ಕಾರ್ಯಕ್ರಮವು ಇತ್ತೀಚೆಗೆ ಕೆ.ಸಿ.ರೋಡ್(ತಲಪಾಡಿ) ಜಂಕ್ಷನ್‌ನಲ್ಲಿ ಜರುಗಿತು. ವಾಸ್ತವಿಕವಾಗಿ ಮಾತನಾಡಿದ ಖಲೀಲ್ ಅಝರಿಯವರು ಸಮುದಾಯದ ಒಳಿತು ಕೆಡುಕುಗಳತ್ತಾ ಬೊಟ್ಟು ಮಾಡುತ್ತಾ ಸಮುದಾಯವು ಪ್ರವಾದಿ ಜೀವನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಇಸ್ಲಾಮಿನ ಶತ್ರುಗಳಿಂದ ಸಮುದಾಯವನ್ನು ರಕ್ಷಿಸಲು ಸಾಧ್ಯ ಎಂದು ಸಾಂಧರ್ಭಿಕವಾಗಿ ನುಡಿದರು. ಉದ್ಘಾಟನೆ ಭಾಷಣವನ್ನು ಗೈಯುತ್ತಾ ಇಬ್ರಾಹಿಂ ಅಲ್‌ಹಾದಿ ತಂಗಲ್‌ರವರು ಸಮುದಾಯವು ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಮಾಜದ ಮುಖ್ಯ ವಾಹಿನಿಯಲ್ಲಿ ಮುಸಲ್ಮಾನರು ಒಂದುಗೂಡಬೇಕೆಂದು ಸಮುದಾಯಕ್ಕೆ ಕರೆ ನೀಡಿದರು. ಹಜ್‌ಯಾತ್ರೆಯಲ್ಲಿ [...](Visited 7 times, 7 visits today)
↧