ಬೆಂಗಳೂರು: ಮರಳಿ ಬಿಜೆಪಿಗೆ ಬಂದ ಬಿಎಸ್ ಯಡಿಯೂರಪ್ಪ ಗೆ ಬಿಜೆಪಿ ಮೊದಲ ಉಡುಗೊಡೆ ನೀಡಿದೆ. ಮುಂದಿನ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಪರ ನಾಯಕತ್ವವನ್ನು ಬಿಎಸ್ವೈ ಗೆ ವಹಿಸಲು ತೀರ್ಮಾನಿಸಲಾಗಿದೆ. ಲೋಕಸಭಾ ಚುನಾವಣೆಗೆ ಬಿಎಸ್ ಯಡಿಯೂರಪ್ಪ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಬಿಜೆಪಿ ತೀರ್ಮಾನಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಇಂದು ಈ ವಿಷಯ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯುರಪ್ಪ ಮರಳಿ ಮಾತೃ ಪಕ್ಷಕ್ಕೆ ಆಗಮಿಸುವ ಮೂಲಕ [...]
↧